Revelation of John 6

ಏಳು ಮುದ್ರೆಗಳು

1ಕುರಿಮರಿಯಾದಾತನು
6:1 ಪ್ರಕ. 5:1, 5-7:
ಆ ಏಳು ಮುದ್ರೆಗಳಲ್ಲಿ ಒಂದು ಮುದ್ರೆಯನ್ನು ಒಡೆಯುವಾಗ ನಾನು ನೋಡಿದೆನು ಮತ್ತು
6:1 ಪ್ರಕ. 4:7:
ಆ ನಾಲ್ಕು ಜೀವಿಗಳಲ್ಲಿ ಒಂದು ಜೀವಿಯು
6:1 ಪ್ರಕ. 14:2; 19:6:
ಗುಡುಗಿನಂತಿದ್ದ ಸ್ವರದಿಂದ
6:1 ಅಥವಾ ಹೊರಟು ಬಾ; ಪ್ರಕ. 22:20:
<<ಬಾ!>> ಎಂದು ಹೇಳುವುದನ್ನು ಕೇಳಿದೆನು.
2ನಾನು ನೋಡಲು ಇಗೋ
6:2 ಜೆಕ. 1:8; 6:1-8; ಪ್ರಕ. 19:11, 19, 21:
ಒಂದು ಬಿಳಿ ಕುದುರೆ ಕಾಣಿಸಿತು. ಅದರ ಮೇಲೆ ಕುಳಿತಿದ್ದವನು ಕೈಯಲ್ಲಿ ಒಂದು
6:2 ಕೀರ್ತ. 45:4, 5; ಹಬ. 3:8, 9; ಜೆಕ. 9:13, 14:
ಬಿಲ್ಲನ್ನು ಹಿಡಿದಿದ್ದನು. ಅವನಿಗೆ ಒಂದು
6:2 ಪ್ರಕ. 14:14:
ಕಿರೀಟವು ಕೊಡಲ್ಪಟ್ಟಿತು. ಅವನು
6:2 ಪ್ರಕ. 3:21:
ಜಯಿಸುವವನಾಗಿ ಜಯಿಸುವುದಕ್ಕೋಸ್ಕರ ಹೊರಟನು.

3ಆತನು ಎರಡನೆಯ ಮುದ್ರೆಯನ್ನು ಒಡೆದಾಗ ಎರಡನೆಯ ಜೀವಿಯು <<ಬಾ>>! ಎಂದು ಹೇಳುವುದನ್ನು ಕೇಳಿದೆನು. 4ಆಗ
6:4 ಜೆಕ. 1:8; 6:2:
ಕೆಂಪಾಗಿರುವ ಮತ್ತೊಂದು ಕುದುರೆಯು ಹೊರಟು ಬಂದಿತು. ಅದರ ಮೇಲೆ ಸವಾರಿಮಾಡುವವನಿಗೆ
6:4 ಮತ್ತಾ 10:34; 24:6, 7:
ಭೂಲೋಕದಿಂದ ಸಮಾಧಾನವನ್ನು ತೆಗೆದುಬಿಡುವುದಕ್ಕೆ ಅಧಿಕಾರ ಕೊಡಲ್ಪಟ್ಟಿತು, ಇದರಿಂದ ಜನರು ಒಬ್ಬರನ್ನೊಬ್ಬರು ಕೊಲ್ಲುವವರಾದರು. ಅವನಿಗೆ ದೊಡ್ಡದೊಂದು ಖಡ್ಗವೂ ಕೊಡಲ್ಪಟ್ಟಿತು.

5ಆತನು ಮೂರನೆಯ ಮುದ್ರೆಯನ್ನು ಒಡೆದಾಗ ಮೂರನೆಯ ಜೀವಿಯು <<ಬಾ>>! ಎಂದು ಹೇಳುವುದನ್ನು ಕೇಳಿದೆನು. ಆಗ, ನಾನು ನೋಡಲು ಇಗೋ, ನನಗೆ
6:5 ಜೆಕ. 6:2:
ಕಪ್ಪು ಕುದುರೆಯು ಕಾಣಿಸಿತು. ಅದರ ಮೇಲೆ ಕುಳಿತಿದ್ದವನ ಕೈಯಲ್ಲಿ ತಕ್ಕಡಿ ಇತ್ತು.
6ಆ ಮೇಲೆ ನಾಲ್ಕು ಜೀವಿಗಳ ಮಧ್ಯದಿಂದ ಒಬ್ಬನ ಧ್ವನಿಯು ಹೊರಟ ಹಾಗೆ ಕೇಳಿದೆನು.
6:6 ಯಾಜ. 26:26; 2 ಅರಸು. 7:1.
ಒಂದು
6:6 ಪ್ರಾಚೀನ ರೋಮನ್ನರ ಬೆಳ್ಳಿನಾಣ್ಯ. ಅಥವಾ ಒಂದು ದಿನದ ಸಂಬಳ ಅಥವಾ ಕೂಲಿ.
<<ದೀನಾರಿಗೆ ಒಂದು ಸೇರು ಗೋದಿ ಮತ್ತು ಒಂದು ದೀನಾರಿಗೆ ಮೂರು ಸೇರು ಜವೆಗೋದಿ, ಆದರೆ ಎಣ್ಣೆಯನ್ನು ಮತ್ತು ದ್ರಾಕ್ಷಾರಸವನ್ನು ಕೆಡಿಸಬೇಡ>> ಎಂದು ಹೇಳಿತು.

7ಆತನು ನಾಲ್ಕನೆಯ ಮುದ್ರೆಯನ್ನು ಒಡೆದಾಗ ನಾಲ್ಕನೆಯ ಜೀವಿಯು <<ಬಾ>>! ಎನ್ನುವ ಶಬ್ದವನ್ನು ಕೇಳಿದೆನು. 8ಆಗ ನಾನು ನೋಡಲು ಇಗೋ,
6:8 ನಸು ಹಸಿರು ಹಾಗು ಬೂದಿ ಮಿಶ್ರಿತ ಬಣ್ಣವನ್ನು ಹೆಣ ಅಥವಾ ಶವಗಳ ಬಣ್ಣವೆಂದು ಸ್ಪಷ್ಟವಾಗಿ ಪರಿಗಣಿಸಲಾಗಿದೆ:

ಜೆಕ. 6:2:
ನಸು ಹಸಿರು ಬಣ್ಣದ ಕುದುರೆಯು ಕಾಣಿಸಿತು. ಅದರ ಮೇಲೆ ಕುಳಿತಿದ್ದವನ ಹೆಸರು ಮೃತ್ಯು ಎಂದು. ಮೃತ್ಯುಲೋಕ ಅವನನ್ನು ಹಿಂಬಾಲಿಸುತ್ತಿತ್ತು. ಅವನಿಗೆ ಭೂಮಿಯ ನಾಲ್ಕನೇ ಒಂದು ಭಾಗವನ್ನು
6:8 ಯೆಹೆ. 14:21:
ಕತ್ತಿಯಿಂದಲೂ, ಕ್ಷಾಮದಿಂದಲೂ, ಅಂಟುರೋಗದಿಂದಲೂ, ಭೂಮಿಯ ಕಾಡುಮೃಗಗಳಿಂದಲೂ ಕೊಂದುಹಾಕುವುದಕ್ಕೆ ಅಧಿಕಾರ ಕೊಡಲಾಗಿತ್ತು.

9ಆತನು ಐದನೆಯ ಮುದ್ರೆಯನ್ನು ಒಡೆದಾಗ,
6:9 ಪ್ರಕ. 1:9:
ದೇವರ ವಾಕ್ಯದ ನಿಮಿತ್ತವಾಗಿಯೂ,
6:9 ಪ್ರಕ. 1:2:
ತಮಗಿದ್ದ ದೃಢವಾದ ಸಾಕ್ಷಿಯ ನಿಮಿತ್ತವಾಗಿಯೂ,
6:9 ಪ್ರಕ. 20:4:
ಹತರಾದವರ ಆತ್ಮಗಳು
6:9 ಪ್ರಕ. 14:18; 16:7:
ಯಜ್ಞವೇದಿಯ ಕೆಳಗಿರುವುದನ್ನು ಕಂಡೆನು.
10ಅವರು, <<ಸರ್ವಶಕ್ತನಾದ ಕರ್ತನೇ,
6:10 ಪ್ರಕ. 3:7:
ಪರಿಶುದ್ಧನೂ, ಸತ್ಯವಂತನೂ, ಆಗಿರುವಾತನೇ, ನಮ್ಮ ರಕ್ತವನ್ನು ಸುರಿಸಿದ
6:10 ಪ್ರಕ. 3:10:
ಭೂಲೋಕ ನಿವಾಸಿಗಳಿಗೆ ನೀನು
6:10 ಕೀರ್ತ. 94:3; ಜೆಕ. 1:12
ಇನ್ನೆಷ್ಟು ಸಮಯ
6:10 ಕೀರ್ತ. 79:10; 119:84; ಲೂಕ 18:7, 8:
ನ್ಯಾಯತೀರಿಸದೆಯೂ, ಪ್ರತಿದಂಡನೆ ಮಾಡದೆಯೂ ಇರುವಿ?>> ಎಂದು ಮಹಾಶಬ್ದದಿಂದ ಕೂಗಿದರು.
11ಆಗ ಅವರಲ್ಲಿ ಪ್ರತಿಯೊಬ್ಬನಿಗೆ ಒಂದೊಂದು
6:11 ಪ್ರಕ. 3:4; 7:9:
ಬಿಳೀ ನಿಲುವಂಗಿಯು ಕೊಡಲ್ಪಟ್ಟಿತು
6:11 ಪ್ರಕ. 14:13:
ಇನ್ನೂ ಸ್ವಲ್ಪ ಸಮಯ ವಿಶ್ರಮಿಸಿಕೊಂಡಿರಬೇಕು. ನಿಮ್ಮ ಹಾಗೆ ವಧಿಸಲ್ಪಡಬೇಕಾಗಿರುವ
6:11 ಇಬ್ರಿ. 11:40.
ನಿಮ್ಮ ಸಹೋದರರ ಮತ್ತು ನಿಮ್ಮ ಜೊತೆ ಸೇವಕರ ಸಂಖ್ಯೆ ಪೂರ್ಣವಾಗುವ ತನಕ ಕಾದಿರಬೇಕೆಂದು ಅವರಿಗೆ ಅಪ್ಪಣೆಯಾಯಿತು.

12ಆತನು ಆರನೆಯ ಮುದ್ರೆಯನ್ನು ಒಡೆಯುವುದನ್ನು ಕಂಡೆನು. ಆಗ
6:12 ಪ್ರಕ. 11:13; 16:18:
ಮಹಾಭೂಕಂಪ ಉಂಟಾಯಿತು.
6:12 ಯೆಶಾ. 13:10; 24:23
ಸೂರ್ಯನು
6:12 ಯೆಶಾ. 50. 3:
ಕರೀಕಂಬಳಿಯಂತೆ ಕಪ್ಪಾದನು ಮತ್ತು ಪೂರ್ಣಚಂದ್ರನು ರಕ್ತದಂತಾದನು.
13
6:13 ಯೆಶಾ. 34:4:
ಅಂಜೂರದ ಮರವು ಬಿರುಗಾಳಿಯಿಂದ ಬಡಿಯಲ್ಪಟ್ಟು ತನ್ನ ಕಾಯಿಗಳನ್ನು ಉದುರಿಸುವ ಹಾಗೆ
6:13 ಯೋವೇ. 3:15; ಮತ್ತಾ 24:29:
ಆಕಾಶದಿಂದ ನಕ್ಷತ್ರಗಳು ಭೂಮಿಗೆ ಉದುರಿ ಬಿದ್ದವು.
14ಆಕಾಶವು ಸುರುಳಿಯಂತೆ ಸುತ್ತಲ್ಪಟ್ಟು
6:14 ಪ್ರಕ. 20:11; 21:1:
ಮರೆಯಾಯಿತು.
6:14 ಪ್ರಕ. 16:20; ಯೆಹೆ. 38:20:
ಎಲ್ಲಾ ಬೆಟ್ಟಗಳು ಮತ್ತು ದ್ವೀಪಗಳು ತಮ್ಮತಮ್ಮ ಸ್ಥಳಗಳಿಂದ ಕದಲಿದವು.

15ಆಗ ಭೂರಾಜರುಗಳೂ, ಮಹಾಪುರುಷರೂ, ಸಹಸ್ರಾಧಿಪತಿಗಳೂ, ಐಶ್ವರ್ಯವಂತರೂ, ಪರಾಕ್ರಮಶಾಲಿಗಳೂ, ಎಲ್ಲಾ ದಾಸರೂ ಮತ್ತು ಸ್ವತಂತ್ರರೂ
6:15 ಯೆಶಾ. 2:19, 21:
ಬೆಟ್ಟಗಳ ಗವಿಗಳಿಗೂ ಮತ್ತು ಬಂಡೆಗಳ ಸಂದುಗಳಿಗೂ ಓಡಿಹೋಗಿ ತಮ್ಮನ್ನು ಮರೆಮಾಡಿಕೊಂಡರು.
16
6:16 ಹೋಶೇ. 10:8; ಲೂಕ. 23:30.
ಬೆಟ್ಟಗಳಿಗೂ ಬಂಡೆಗಳಿಗೂ, <<ನಮ್ಮ ಮೇಲೆ ಬೀಳಿರಿ!,
6:16 ಪ್ರಕ. 4:2:
ಸಿಂಹಾಸನದ ಮೇಲೆ ಕುಳಿತಿರುವಾತನ ಮುಖವನ್ನು ನೋಡದ ಹಾಗೆಯೂ ಕುರಿಮರಿಯ ಕೋಪಾಗ್ನಿಯು ತಟ್ಟದ ಹಾಗೆಯೂ ನಮ್ಮನ್ನು ಮರೆಮಾಡಿರಿ.
ಏಕೆಂದರೆ ಅವರ
6:17 ಯೆರೆ 30. 7; ಯೋವೇ. 2:11, 31; ಚೆಫ. 1:14:
ಕೋಪಾಗ್ನಿಯು ಕಾಣಿಸುವ ಮಹಾ ದಿನವು ಬಂದಿದೆ,
6:17 ಎಜ್ರ. 9:15; ಕೀರ್ತ. 76:7; ಮಲಾ. 3:2; ಲೂಕ. 21:36:
ಅದರ ಮುಂದೆ ನಿಲ್ಲುವುದಕ್ಕೆ ಯಾರಿಂದಾದೀತು?>> ಎಂದು ಹೇಳಿದರು.

17

Copyright information for KanULB